Friday, March 1, 2013

ಪ್ರೀತಿ ಪ್ರೇಮ

ಪ್ರೀತಿ ಪ್ರೇಮ ಅಮರವೆಂದು

ಮರ ಸುತ್ತುತ್ತಾರೆ ಅಮರ ಪ್ರೇಮಿಗಳು

ಅವರ ಅಮರ ಪ್ರೇಮ ವಿಫಲವಾದರೆ ಅದೇ

ಮರಗಳಿಗೆ ನೇತಾಡುತ್ತಾರೆ ವಿಫಲ

ಅಮರ ಪ್ರೇಮಿಗಳು.

ಸ್ನೇಹವೆಂದರೆ


ಸ್ನೇಹವೆಂದರೆ ಬರಿ ಮಾತಲ್ಲ,
ಪ್ರೀತಿ ಅಕ್ಕರೆಯುಳ್ಳ ಮಮತೆಯ ಗೂಡು,
ಶಾಂತ ರಾಗದಲ್ಲಿ ಹಾಡಿದ ಹೊಚ್ಚ ಹೊಸ ಹಾಡು,
ಗೆಳಯ ಗೆಳತಿಯರೊಡನೆಯ ಮಧುರ ಕ್ಷಣಗಳ ದಂಡು,
ಬೆಳಿಸಿದನು ಚಿರಕಾಲ ಎದೆ ತುಂಬಿ ಕೊಂಡು.

ವಿಕ್ರಮ್ ದೆಸಾಯಿ

ಸಿಂಪಲ್ ಹುಡ್ಗ.

ಈ ಮನಸ್ಸಿನ ನೋವವನ್ನು ಯಾರಿಗೆ ಹೇಳೋದು....?

ನೋವಾದರೆ ಮನಸ್ಸಿನಲ್ಲಿರೊರಿಗೆ ಹೇಳಬಹುದು!

ಆದರೆ,,,,,

ಮನಸ್ಸಿನಲ್ಲಿರೋರೆ ಮನಸ್ಸಿಗೆ ನೋವು ಮಾಡಿದರೆ

ಈ ಮನಸ್ಸಿನ ನೋವವನ್ನು ಯಾರಿಗೆ ಹೇಳೋದು....?

ನಾನು ಕವಿಯಲ್ಲ..

ಕವನದ ಬಗ್ಗೆ ಬರೆಯಲು ನಾನು ಕವಿಯಲ್ಲ

ಪ್ರೀತಿಯ ಬಗ್ಗೆ ಬರೆಯಲು ನಾನು ಪ್ರೇಮಿಯಲ್ಲ

ನೋವಿನ ಬಗ್ಗೆ ಬರೆಯಲು ನನಗೆ ನೋವುಗಳೇ ಇಲ್ಲ 

ಸಂಸಾರದ ಬಗ್ಗೆ ಬರೆಯಲು ನಾನಿನ್ನು ಮದುವೆಯೆಂಬ ಪ್ರಪಾತಕ್ಕೆ ಬಿದ್ದಿಲ್ಲ

ಇನ್ನೂ ಬರೆಯಲು ನಾನು ಬುದ್ದಿವಂತಯಲ್ಲ ಜೊತೆಗೆ

ನಾನೇಳಿರುವುದರಲ್ಲಿ ಒಂದು ಸುಳ್ಳು ಇಲ್ಲವೇ ಇಲ್ಲ..........

ವಿಕ್ರಮ್ ದೆಸಾಯಿ..

Priti mosa..

Priti madi mosa madtare....
Sneha madi maretu hogtare....
So,
Mado sneha maribedi,,,,
Mareyo priti madbedi,,
vikram.

Computer engineer

Computer engineer film director adre baro film names:
Mussanje mouse.
Naanu Nanna windows.!
Bangarada data.!
Ne bareda C program!
Virusgalu sir Virusgalu !
XP sangliyana !
Yardo hardware yallammana software!
Shankar CPU !
Jipuna nan pen drive !
Nee CD Naa DVD !
Format maadodu tappa?!
ಗೆಳೆಯರು...
ಜೀವನದ ಸಾಗರದಲ್ಲಿ
ಬಹಳಷ್ಟು ಗೆಳೆಯರು
ನಿನಗೆ ಸಿಗಬಹುದು
ನನಗಿಂತ ಸಾವಿರ ಒಳ್ಳೆಯವರು
ಸಿಗಬಹುದು..
ಆ ಒಳ್ಳೆಯವರ ಗುಂಪಿನಲ್ಲಿ
ನನ್ನನು ಮರೆಯಬೇಡ...
ಯಾಕೆಂದರೆ ನಿನಗೆ ನಾನು
ಮತ್ತೋಮ್ಮೆ ಸಿಗುವವನೇ...?

ವಿಕ್ರಮ್ ದೆಸಾಯಿ..
ಕನಸುಗಳ ಆಗಸದ ಮರೆಯಲ್ಲಿ

ನೀನಿರುವೆ,...!!!

ನಾ ಹುಡುಕಿರುವೆ ನಿನ್ನನ್ನೇ

ಎಲ್ಲಿರುವೇ ಎಲ್ಲಿರುವೇ.....??

ಓ ನನ್ನ ಒಲವೇ.....!!

nanna sms friend. me ndsir in hampi....


hidkal dam


 my army friend
o








koodal sangam in 2012














nanna photos

 my bro paapu.








 me nd my friends

 2011 hampi utsav




 prashant my friend.