Friday, March 1, 2013

ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ 
ಕಷ್ಠದಲಿ ಕಾಪಾಡುವ‌ ದೈವದ೦ತೆ; ಬೇಡಿದನ್ನು ನೀಡುವಕರ್ಣನ೦ತೆ 
ಓ ಗೆಳೆಯಾ! ನಿನ್ನನ್ನು ಪಡೆದಿರುವ ನಾನೆಷ್ಟು ಪುಣ್ಯವ೦ತ‌ 

No comments:

Post a Comment