vikram desai
Friday, March 1, 2013
ಹೇ ಚೆಲುವೇ
ಹೇ ಚೆಲುವೇ..,ನೀ ನನ್ನೆದುರಲ್ಲೇ ಇದ್ದರೂ,ಇಲ್ಲದೇ ಇದ್ದರೂ. . . .ಬೀಸುವ ತಂಗಾಳಿಯಂತೆ,ಹೊಳೆವ ತಿಂಗಳ ಬೆಳಕಂತೆ,ನಸುಕಿನಲಿ ಮುಸುಕಿದ ಮಂಜಿನಂತೆ,ಸದಾ ಕಾಡುವುದುಗೆಳತಿನಿನ್ನ ನೆನಪು . . .
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment