vikram desai
Friday, March 1, 2013
ಹಿಂದೆ ಕಣ್ಣು ಕಣ್ಣು ಸೇರಿದಾಗ
ಪ್ರೇಮ ಹುಟ್ಟುತ್ತಿತ್ತು, ಅವರ ಪ್ರೇಮ
ಶಾಶ್ವತವಾಗಿರುತ್ತಿತ್ತು
ಈಗ ಆಸ್ತಿ-ಪಾಸ್ತಿ, ರೂಪ, ಯವ್ವೌನ
ಕಾರು, ಬಂಗಲೆ ನೋಡಿ ಮರುಳಾಗುತ್ತಾರೆ
ಅವರ ಪ್ರೇಮ ಎಷ್ಟು ಕಾಲವೆಂದು
ಹೇಳಲು ಯಾರಿಗೂ ಸಾಧ್ಯವಿಲ್ಲ.
ಏಕೆಂದರೆ ಪ್ರೇಮ ಕುರುಡು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment