Friday, March 1, 2013

ಸ್ನೇಹವೆಂದರೆ


ಸ್ನೇಹವೆಂದರೆ ಬರಿ ಮಾತಲ್ಲ,
ಪ್ರೀತಿ ಅಕ್ಕರೆಯುಳ್ಳ ಮಮತೆಯ ಗೂಡು,
ಶಾಂತ ರಾಗದಲ್ಲಿ ಹಾಡಿದ ಹೊಚ್ಚ ಹೊಸ ಹಾಡು,
ಗೆಳಯ ಗೆಳತಿಯರೊಡನೆಯ ಮಧುರ ಕ್ಷಣಗಳ ದಂಡು,
ಬೆಳಿಸಿದನು ಚಿರಕಾಲ ಎದೆ ತುಂಬಿ ಕೊಂಡು.

ವಿಕ್ರಮ್ ದೆಸಾಯಿ

ಸಿಂಪಲ್ ಹುಡ್ಗ.

No comments:

Post a Comment