ಬೆಳಕು ಹರಿಯೆ ಗಿಡದಮೇಲರಳಿದ ಹೂವುಬೇಟೆಯ ಜಾಡು ಹಿಡಿದು ಬಂದ ಜೇನು ಹುಳಜೇನ ಸಂಗ್ರಹಿಸಿ ಹೊರಟು ಹೋಯಿತು.ಅದೇ ಹೂವ ಮೇಲಿಟ್ಟು ಚಿತ್ತ ಬಂತು ದುಂಬಿಈಗಷ್ಟೇ ನೋಡುತ್ತಿತ್ತು ಅತ್ತಿತ್ತ ಪರಾಗ ಸ್ಪರ್ಶಿಸಿಹಾರಿತು ತನ್ನ ಪಾಡಿಗೆ ತಾನು.ಜನಿಸಿದ ದಿನವೇ ಮುದುಡಿಕಾಲದೊಳು ಲೀನವಾಗಿ ಬಾಡಿತು ಹೂವುಗಿಡ ಹಿಡಿತ ಸಡಿಲಿಸಿತು, ಹೂ ಧರೆಗುರುಳಿತು.ರಾತ್ರಿಯಲಿ ಚಂದ್ರನ ಜೊತೆ ಜೊತೆಯಲ್ಲಿನಕ್ಷತ್ರಗಳೂ ಲಗ್ಗೆ ಇಟ್ಟವು ನೀಲ ಗಗನಕ್ಕೆಕರಿನೆರಳ ಛಾಯೆಯ ಮರೆ...
No comments:
Post a Comment